ಯಶ್ ತಮ್ಮ ಮನೇಲಿ ಒಬ್ಬರಿಗೆ ಮಾತ್ರ ಹೆದರೋದಂತೆ | Filmibeat Kannada

2018-01-11 3,733

Rocking Star Yash is a popular hero of Sandalwood. He got married to Radhika Pandit & he celebrated his anniversary also. Now Yash has told that he is scared of only one person. Is that person is his wife or Mom & Dad? TO know who's that watch this video.

ರಾಕಿಂಗ್ ಸ್ಟಾರ್ ಯಶ್ ಕನ್ನಡ ಸಿನಿಮಾಗಳಲ್ಲಿ ಹೀರೋ ಆದ್ರೆ ಮನೆಯಲ್ಲಿ ಅವರು ಮುದ್ದಿನ ಮಗ. ರಾಧಿಕಾ ಪಂಡಿತ್ ರನ್ನ ಪ್ರೀತಿಸಿ ಮದುವೆಯಾಗಿ ಒಂದು ವರ್ಷ ಕಳೆದಿದೆ. ಸಿನಿಮಾಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಸ್ಟಂಟ್ ಮಾಡೋದು ಹೊಡೆದಾಡೋದು ಫೈಟ್ ಮಾಡೋದು ಹೆಚ್ಚು. ಆದರೆ ನಿಜ ಜೀವನದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ಒಬರನ್ನ ಕಂಡ್ರೆ ತುಂಬಾ ಭಯವಂತೆ. ಯಾರದು? ಹೆಂಡತಿ ರಾಧಿಕಾ ಪಂಡಿತ್ ಅಂತೂ ಅಲ್ಲ ಹಾಗಿದ್ರೆ ಅವರ ತಂದೆ ತಾಯಿನಾ ಅಂದ್ರೆ ಅದೂ ಅಲ್ಲ. ರಾಕಿಂಗ್ ಸ್ಟಾರ್ ಯಶ್ ಹೆದರೋದು ಅವರ ತಂಗಿಯ ಮುದ್ದಿನ ಮಗನಿಗೆ. ಯಶ್ ತಂಗಿಯ ಮಗನನ್ನ ಕಂಡ್ರೆ ಯಶ್ ಗೆ ಅಚ್ಚು ಮೆಚ್ಚು. ಇಂದು ತಂಗಿ ಮಗುವಿನ ಜನ್ಮ ದಿನ. ಇಂದು ಯಶ್ ತಾವು ಹೆದರೋ ಮಗುವಿಗೆ ಜನ್ಮದಿನದ ಶುಭಾಶಯಗಳನ್ನ ಕೋರಿದ್ದಾರೆ. ಇಅದರ ಬಗ್ಗೆ ಇನ್ನಷ್ಟು ಮಾಹಿತಿಗೆ ಈ ವಿಡಿಯೋ ನೋಡಿ.